orthographic projection
ನಾಮವಾಚಕ

ಲಂಬರೇಖೀಯ ಪ್ರಕ್ಷೇಪ:

  1. ವಸ್ತುವಿನ ವಿವಿಧ ಬಿಂದುಗಳಿಂದ ಗೆರೆಗಳು ಸಮಾಂತರವಾಗಿ ಹೊರಟು ಸಮತಲ ಒಂದರ ಮೇಲೆ ಲಂಬವಾಗಿ ಬಂದು ಬೀಳುವುದರ ಪರಿಣಾಮವಾಗಿ ಉತ್ಪತ್ತಿಯಾಗುವ ಆ ವಸ್ತುವಿನ ಚಿತ್ರ.
  2. ಈ ರೀತಿ ತಯಾರಿಸಿದ ಯಾವುದೇ ಭೂಭಾಗದ ನಕ್ಷೆ.